Putta Heart
*ಪ್ರೀತಿ*
*ಪ್ರೀತಿ*
ಮಗುವಿನ ಮೊದಲ ಅಳುವಿಗೆ,
ಹೆತ್ತವರು ಹಂಬಲಿಸಿದ ರೀತಿ.
ಮಳೆ ಹನಿಗಾಗಿ
ಕಾಯುವ,
ಚಾತಕ ಪಕ್ಷಿಯ ಕಣ್ಣ ನೋಟ.
ಮೊದಲ ಮಳೆಯಲಿ ಮೀಯಲು
ಕಾಯುತಿಹ
ಭೂತಾಯ ಎದೆಯಾಳದ ಭಾವ.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment